Surprise Me!

ಕಾರವಾರದಲ್ಲಿ ಅರೋಗ್ಯ ಸಲಹೆ ಪಡೆಯೋಕೆ ನಿಮ್ಮ ಜಾತಿ ಹೇಳಬೇಕಂತೆ | Oneindia Kannada

2018-06-25 318 Dailymotion

Listening to caste information by representatives to call 104 health workers is now a matter of objection. As a government helpline listening to caste information is now objectionable by public <br /> <br />ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ಸೌಲಭ್ಯಗಳು ಸುಲಭವಾಗಿ ದೊರೆಯಬೇಕೆಂಬ ಉದ್ದೇಶದೊಂದಿಗೆ ಸರ್ಕಾರ ಸಾರ್ವಜನಿಕರಿಗಾಗಿ ಆರಂಭಿಸಿರುವ '104 ಆರೋಗ್ಯ ವಾಣಿ'ಗೆ ಕರೆ ಮಾಡುವವರಿಗೆ ಪ್ರತಿನಿಧಿಗಳು ಜಾತಿಯ ಮಾಹಿತಿ ಕೇಳುತ್ತಿರುವುದು ಇದೀಗ ಆಕ್ಷೇಪಕ್ಕೆ ಕಾರಣವಾಗಿದೆ. <br />

Buy Now on CodeCanyon